ಗೀತೆ 144
ಜೀವದ ಹೊಣೆ
-
ದೇವ ಮಹಾ ದಿನ
ಶರವೇಗದಲ್ಲಿದೆ
ಜನರ ರಕ್ಷಿಸುವ
ಹೊಣೆ ನಮಗಿದೆ.
(ಪಲ್ಲವಿ)
ಹೇಳುವವ, ಕೇಳುವವ
ಪಡೆಯುವ ಜೀವವ.
ದೇವ ಮಾತು ಪಾಲಿಸಿರಿ
ಎಂದು ಸರ್ವರ್ಗೆ ಸಾರೋಣ,
ಸಾರೋಣ.
-
ಭೂಮಿಯ ಎಲ್ಲೆಡೆ
ಸಾರಲೇ ಬೇಕಾಗಿದೆ.
ದೇವ ಪ್ರೀತಿ ಪಡೆವ
ಕರೆ ಇದಾಗಿದೆ.
(ಪಲ್ಲವಿ)
ಹೇಳುವವ, ಕೇಳುವವ
ಪಡೆಯುವ ಜೀವವ.
ದೇವ ಮಾತು ಪಾಲಿಸಿರಿ
ಎಂದು ಸರ್ವರ್ಗೆ ಸಾರೋಣ,
ಸಾರೋಣ.
(BRIDGE)
ಜನರು ಬದಲಾಗಿ,
ಜೀವನ ಮಾಡಬೇಕಿದೆ
ಸಾರೋಣ, ಕಲಿಸೋಣ
ಜೀವ ಅಪಾಯದಲ್ಲಿದೆ.
(ಪಲ್ಲವಿ)
ಹೇಳುವವ, ಕೇಳುವವ
ಪಡೆಯುವ ಜೀವವ.
ದೇವ ಮಾತು ಪಾಲಿಸಿರಿ
ಎಂದು ಸರ್ವರ್ಗೆ ಸಾರೋಣ,
ಸಾರೋಣ.
(2 ಪೂರ್ವ. 36:15; ಯೆಶಾ. 61:2; ಯೆಹೆ. 33:6; 2 ಥೆಸ. 1:8 ಸಹ ನೋಡಿ.)