ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾ ಜೈಸಿದೆ ನಿರಾಶೆ

ನಾ ಜೈಸಿದೆ ನಿರಾಶೆ

ಡೌನ್‌ಲೋಡ್‌:

  1. 1. ಬೇಜಾರೆಂಬ ಬೆಂಗಾಡಲ್ಲಿ

    ಬೆಂದೋದೆ ನಾ ಈ ಬಾಳಲ್ಲಿ

    ನೋವೆಂಬ ಕಣ್ಣೀರಲ್ಲಿ

    ಕುಗ್ಗಿ ಹೋದೆ ನೆನ್ಪಲ್ಲಿ

    ಆ ಹೊತ್ತಲ್ಲಿ ನಿನ್‌ ವಾಕ್ಯವೇ

    ನನ್ನನ್ನು ಕಾಯೋ ಗುರಾಣಿಯಂತೆ

    ಉಕ್ಕುತ್ತಿದೆ ಚೈತನ್ಯ

    ಅಪ್ಪಾ ನನ್‌ ನೋವೀಗ ಶೂನ್ಯ

    (ಪಲ್ಲವಿ)

    ಮುಂಜಾನೆಯಲ್ಲೂ ಮುಸ್ಸಂಜೆಯಲ್ಲೂ

    ನಾ ಸಾರುವೆ ಯಾವಾಗಲೂ

    ನಾ ಜೈಸಿದೆ ನಿರಾಶೆಯೆನ್ನ

    ಯೆಹೋವ ನೀನೇ ನನ್‌ ಪೂರ್ಣ ಪ್ರಾಣ

  2. 2. ಕಾಡುತ್ತಿದೆ ನಿರಾಸಕ್ತಿ

    ಕೂರುತ್ತಿದೆ ನನ್‌ ಬೆನ್ಹತ್ತಿ

    ಸಂದೇಹ ಬಂದಾಗೆಲ್ಲಾ

    ನಾನು ಬಿದ್ದುಹೋಗಲ್ಲ

    ಧ್ಯಾನಿಸುತ್ತಾ ನಿನ್‌ ಮಾತೆಲ್ಲಾ

    ಕಣ್ಮರೆ ಆಯ್ತು ನನ್‌ ಬೇಜಾರೆಲ್ಲಾ

    ನಂಗೀಗ ಸಿಕ್ತು ಸ್ಪೂರ್ತಿ

    ಸಲ್ಲಲಿ ನಿಂಗೆ ಆ ಕೀರ್ತಿ

    (ಪಲ್ಲವಿ)

    ಮುಂಜಾನೆಯಲ್ಲೂ ಮುಸ್ಸಂಜೆಯಲ್ಲೂ

    ನಾ ಸಾರುವೆ ಯಾವಾಗಲೂ

    ನಾ ಜೈಸಿದೆ ನಿರಾಶೆಯೆನ್ನ

    ಯೆಹೋವ ನೀನೇ ನನ್‌ ಪೂರ್ಣ ಪ್ರಾಣ

    ಪೂರ್ಣ ಪ್ರಾಣ

    (ಅನು ಪಲ್ಲವಿ)

    ಸುಸ್ತಾದರೂ ನೋವಿದ್ದರೂ

    ನಿಲ್ಸಲ್ಲ ನಿನ್‌ ಸೇವೆ ಎಂದೂ

    ನಾ ಮಾಡುವೆ ಹಿತಾಲೋಚನೆ

    ಸಿಗುತ್ತೆ ಸದಾ ಸಮಾಧಾನ ಶಾಂತಿ

    ಈ ದೇವ ಶಾಂತಿ

    (ಪಲ್ಲವಿ)

    ಮುಂಜಾನೆಯಲ್ಲೂ ಮುಸ್ಸಂಜೆಯಲ್ಲೂ

    ನಾ ಸಾರುವೆ ಯಾವಾಗಲೂ

    ನಾ ಜೈಸಿದೆ ನಿರಾಶೆಯೆನ್ನ

    ಯೆಹೋವ ನೀನೇ ನನ್‌ ಪೂರ್ಣ ಪ್ರಾಣ