ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೋನ ಪುಸ್ತಕ

ಅಧ್ಯಾಯಗಳು

1 2 3 4

ಸಾರಾಂಶ

  • 1

    • ಯೋನ ಯೆಹೋವನಿಂದ ದೂರ ಓಡಿಹೋಗೋಕೆ ಪ್ರಯತ್ನಿಸ್ತಾನೆ (1-3)

    • ಜೋರಾಗಿ ಬಿರುಗಾಳಿ ಬೀಸೋ ತರ ಯೆಹೋವ ಮಾಡ್ತಾನೆ (4-6)

    • ಸಮಸ್ಯೆಗೆ ಯೋನ ಕಾರಣ (7-13)

    • ಯೋನನನ್ನ ಸಮುದ್ರಕ್ಕೆ ಹಾಕಲಾಗುತ್ತೆ (14-16)

    • ಒಂದು ದೊಡ್ಡ ಮೀನು ಯೋನನನ್ನ ನುಂಗುತ್ತೆ (17)

  • 2

    • ಮೀನಿನ ಹೊಟ್ಟೆಯೊಳಗಿಂದ ಯೋನನ ಪ್ರಾರ್ಥನೆ (1-9)

    • ಮೀನು ಯೋನನನ್ನ ತೀರದಲ್ಲಿ ಕಕ್ಕಿಬಿಟ್ಟಿತು (10)

  • 3

    • ಯೋನ ದೇವರು ಹೇಳಿದ ಹಾಗೆ ನಿನೆವೆಗೆ ಹೋಗ್ತಾನೆ (1-4)

    • ಯೋನನ ಸಂದೇಶ ಕೇಳಿ ನಿನೆವೆಯ ಜನ ಪಶ್ಚಾತ್ತಾಪಪಡ್ತಾರೆ (5-9)

    • ನಿನೆವೆಯನ್ನ ನಾಶ ಮಾಡಲ್ಲ ಅಂತ ದೇವರು ತೀರ್ಮಾನಿಸ್ತಾನೆ (10)

  • 4

    • ಯೋನ ಕೋಪ ಮಾಡ್ಕೊಂಡು ಸಾಯೋಕೆ ಬಯಸಿದ್ದು (1-3)

    • ಯೋನನಿಗೆ ಕರುಣೆಯ ಪಾಠ (4-11)

      • “ನೀನು ಇಷ್ಟು ಕೋಪ ಮಾಡ್ಕೊಳ್ಳೋದು ಸರಿನಾ?” (4)

      • ಸೋರೆಬಳ್ಳಿಯ ಪಾಠ (6-10)