ತೋರಿಸು ಬೈಬಲ್ ಪುಸ್ತಕ ಆದಿಕಾಂಡ ವಿಮೋಚನಕಾಂಡ ಯಾಜಕಕಾಂಡ ಅರಣ್ಯಕಾಂಡ ಧರ್ಮೋಪದೇಶಕಾಂಡ ಯೆಹೋಶುವ ನ್ಯಾಯಸ್ಥಾಪಕರು ರೂತ್ 1 ಸಮುವೇಲ 2 ಸಮುವೇಲ 1 ಅರಸು 2 ಅರಸು 1 ಪೂರ್ವಕಾಲವೃತ್ತಾಂತ 2 ಪೂರ್ವಕಾಲವೃತ್ತಾಂತ ಎಜ್ರ ನೆಹೆಮೀಯ ಎಸ್ತೇರ್ ಯೋಬ ಕೀರ್ತನೆ ಜ್ಞಾನೋಕ್ತಿ ಪ್ರಸಂಗಿ ಪರಮ ಗೀತ ಯೆಶಾಯ ಯೆರೆಮೀಯ ಪ್ರಲಾಪ ಯೆಹೆಜ್ಕೇಲ ದಾನಿಯೇಲ ಹೋಶೇಯ ಯೋವೇಲ ಆಮೋಸ ಓಬದ್ಯ ಯೋನ ಮೀಕ ನಹೂಮ ಹಬಕ್ಕೂಕ ಚೆಫನ್ಯ ಹಗ್ಗಾಯ ಜೆಕರ್ಯ ಮಲಾಕಿ ಮತ್ತಾಯ ಮಾರ್ಕ ಲೂಕ ಯೋಹಾನ ಅ. ಕಾರ್ಯ ರೋಮನ್ನರಿಗೆ 1 ಕೊರಿಂಥ 2 ಕೊರಿಂಥ ಗಲಾತ್ಯ ಎಫೆಸ ಫಿಲಿಪ್ಪಿ ಕೊಲೊಸ್ಸೆ 1 ಥೆಸಲೊನೀಕ 2 ಥೆಸಲೊನೀಕ 1 ತಿಮೊತಿ 2 ತಿಮೊತಿ ತೀತ ಫಿಲೆಮೋನ ಇಬ್ರಿಯ ಯಾಕೋಬ 1 ಪೇತ್ರ 2 ಪೇತ್ರ 1 ಯೋಹಾನ 2 ಯೋಹಾನ 3 ಯೋಹಾನ ಯೂದ ಪ್ರಕಟನೆ ಅಧ್ಯಾಯ 1 2 3 4 5 6 7 8 9 ಆಮೋಸ ಪುಸ್ತಕ ಅಧ್ಯಾಯಗಳು 1 2 3 4 5 6 7 8 9 ಸಾರಾಂಶ 1 ಯೆಹೋವನಿಂದ ಆಮೋಸನಿಗೆ ಸಂದೇಶ (1, 2) ಪದೇಪದೇ ದಂಗೆ ಎದ್ದಿದಕ್ಕೆ ಶಿಕ್ಷೆ (3-15) ಸಿರಿಯ (3-5), ಫಿಲಿಷ್ಟಿಯ (6-8), ತೂರ್ (9, 10), ಎದೋಮ್ (11, 12), ಅಮ್ಮೋನ್ (13-15) 2 ಪದೇಪದೇ ದಂಗೆ ಎದ್ದಿದಕ್ಕೆ ಶಿಕ್ಷೆ (1-16) ಮೋವಾಬ್ (1-3), ಯೆಹೂದ (4, 5), ಇಸ್ರಾಯೇಲ್ (6-16) 3 ದೇವರ ತೀರ್ಪುಗಳನ್ನ ಹೇಳೋದು (1-8) ದೇವರು ತನ್ನ ರಹಸ್ಯ ಹೇಳ್ತಾನೆ (7) ಸಮಾರ್ಯದ ವಿರುದ್ಧ ಸಂದೇಶ (9-15) 4 ಬಾಷಾನಿನ ಹಸುಗಳ ವಿರುದ್ಧ ಸಂದೇಶ (1-3) ಇಸ್ರಾಯೇಲ್ಯರ ಸುಳ್ಳು ಆರಾಧನೆಯನ್ನ ಯೆಹೋವ ಹೀಯಾಳಿಸ್ತಾನೆ (4, 5) ಇಸ್ರಾಯೇಲ್ ಶಿಸ್ತನ್ನ ಸ್ವೀಕರಿಸಲ್ಲ (6-13) “ನಿನ್ನ ದೇವರ ಮುಂದೆ ಬರೋಕೆ ಸಿದ್ಧನಾಗು” (12) ‘ದೇವರು ತನ್ನ ಆಲೋಚನೆಗಳನ್ನ ಮನುಷ್ಯನಿಗೆ ಹೇಳ್ತಾನೆ’ (13) 5 ಬಿದ್ದುಬಿಟ್ಟಿರೋ ಕನ್ಯೆ ತರ ಇಸ್ರಾಯೇಲ್ ಇದ್ದಾಳೆ (1-3) ದೇವರ ಹತ್ರ ವಾಪಸ್ ಬನ್ನಿ, ಆಗ ಎಂದೆಂದೂ ಬಾಳ್ತೀರ (4-17) “ಕೆಟ್ಟದ್ದನ್ನ ದ್ವೇಷಿಸಿ, ಒಳ್ಳೇದನ್ನ ಪ್ರೀತಿಸಿ” (15) ಯೆಹೋವನ ದಿನ ಕತ್ತಲೆಯ ದಿನ (18-27) ಇಸ್ರಾಯೇಲ್ಯರ ಬಲಿಗಳನ್ನ ದೇವರು ತಿರಸ್ಕರಿಸಿದನು (22) 6 ಸಂತೃಪ್ತರ ಪಾಡನ್ನ ಏನಂತ ಹೇಳಲಿ! (1-14) ದಂತದ ಮಂಚಗಳು, ಬೋಗುಣಿ ತುಂಬ ದ್ರಾಕ್ಷಾಮದ್ಯ (4, 6) 7 ಇಸ್ರಾಯೇಲ್ಯರ ಅಂತ್ಯ ಹತ್ರ ಇದೆ ಅಂತ ತೋರಿಸೋ ದರ್ಶನಗಳು (1-9) ಮಿಡತೆಗಳು (1-3), ಬೆಂಕಿ (4-6), ತೂಗುಗುಂಡು (7-9) ಭವಿಷ್ಯ ಹೇಳೋದನ್ನ ನಿಲ್ಲಿಸೋಕೆ ಆಮೋಸನಿಗೆ ಹೇಳಲಾಯ್ತು (10-17) 8 ಬೇಸಿಗೆ ಕಾಲದ ಹಣ್ಣುಗಳಿರೋ ಬುಟ್ಟಿಯ ದರ್ಶನ (1-3) ದಬ್ಬಾಳಿಕೆ ಮಾಡುವವ್ರನ್ನ ಖಂಡಿಸಿದ್ದು (4-14) ಯೆಹೋವನ ಮಾತುಗಳಿಗೆ ಬರ (11) 9 ದೇವರ ತೀರ್ಪಿಂದ ತಪ್ಪಿಸ್ಕೊಳ್ಳೋದು ಅಸಾಧ್ಯ (1-10) ದಾವೀದನ ಡೇರೆಯನ್ನ ಎತ್ತಿ ನಿಲ್ಲಿಸಲಾಗುತ್ತೆ (11-15) ಹಿಂದಿನದು ಮುಂದೆ ಪ್ರಿಂಟ್ ಶೇರ್ ಮಾಡಿ ಶೇರ್ ಮಾಡಿ ಆಮೋಸ—ಮುಖ್ಯಾಂಶಗಳು ಪವಿತ್ರ ಬೈಬಲ್ - ಹೊಸ ಲೋಕ ಭಾಷಾಂತರ ಆಮೋಸ—ಮುಖ್ಯಾಂಶಗಳು ಕನ್ನಡ ಆಮೋಸ—ಮುಖ್ಯಾಂಶಗಳು https://cms-imgp.jw-cdn.org/img/p/1001061100/univ/wpub/1001061100_univ_sqr_xl.jpg nwt ಆಮೋಸ ಪು. 1932