ಸಾಂತ್ವನ, ಸಮಾಧಾನ
ಮನಸ್ಸು ಮುದುಡೋಕೆ ಕಾರಣ ಹಲವು, ಬೈಬಲ್ ವಚನಗಳಿಂದ ಪಡೆಯಿರಿ ಗೆಲುವು
ಚಿಂತೆ
“ಚಿಂತೆ” ನೋಡಿ
ಕೋಪ; ಬೇಸರ
ಅನ್ಯಾಯ ಆದಾಗ ಅಥವಾ ಕಷ್ಟಗಳ ಸುರಿ ಮಳೆ ಆದಾಗ
ಇದನ್ನೂ ನೋಡಿ: ಕೀರ್ತ 142:4; ಪ್ರಸಂ 4:1; 7:7
-
ಬೈಬಲ್ ಉದಾಹರಣೆಗಳು:
-
ನೆಮ್ಮದಿ ಕೊಡೋ ಬೈಬಲ್ ವಚನಗಳು:
-
ನೆಮ್ಮದಿ ಕೊಡೋ ಬೈಬಲ್ ಉದಾಹರಣೆಗಳು:
-
ರೂತ್ 1:6, 7, 16-18; 2:2, 19, 20; 3:1; 4:14-16—ನೊವೊಮಿ ತನ್ನ ದೇಶಕ್ಕೆ ಹೋದಳು, ಅಲ್ಲಿ ಅವಳಿಗೆ ಸಹಾಯ ಸಿಕ್ತು, ಅವಳೂ ಬೇರೆಯವ್ರಿಗೆ ಸಹಾಯ ಮಾಡಿದಳು, ಹೀಗೆ ಅವಳ ಬೇಸರ ಕಣ್ಮರೆಯಾಗಿ ಮುಖದಲ್ಲಿ ಸಂತೋಷ ಅರಳಿತು
-
ಯೋಬ 42:7-16; ಯಾಕೋ 5:11—ಯೋಬ ಕೊನೇ ತನಕ ನಂಬಿಗಸ್ತನಾಗಿದ್ದ, ಅದಕ್ಕೆ ಯೆಹೋವ ಅವನನ್ನ ಜಾಸ್ತಿ ಆಶೀರ್ವದಿಸಿದನು
-
ಬೇರೆಯವರು ಕೆಟ್ಟದಾಗಿ ನಡ್ಕೊಂಡಾಗ
-
ಬೈಬಲ್ ಉದಾಹರಣೆಗಳು:
-
1ಸಮು 1:6, 7, 10, 13-16—ಪೆನಿನ್ನಳ ಚುಚ್ಚು ಮಾತಿಂದ, ಮಹಾ ಪುರೋಹಿತ ಏಲಿ ಹಿಂದೆ-ಮುಂದೆ ಯೋಚ್ನೆ ಮಾಡದೇ ಹೇಳಿದ ಮಾತಿಂದ ಹನ್ನಗೆ ತುಂಬಾ ಬೇಸರ ಆಯ್ತು
-
ಯೋಬ 8:3-6; 16:1-5; 19:2, 3—ಯೋಬನ ಮೂವರು ಸ್ನೇಹಿತರು ಅವನ ಬಗ್ಗೆ ಇಲ್ಲಸಲ್ಲದ ಮಾತುಗಳನ್ನ ಹೇಳಿದ್ರು, ತಾವು ನೀತಿವಂತರು ಅಂತ ಹೇಳಿ ಯೋಬನ ಗಾಯದ ಮೇಲೆ ಬರೆ ಎಳೆದ್ರು
-
-
ನೆಮ್ಮದಿ ಕೊಡೋ ಬೈಬಲ್ ವಚನಗಳು:
-
ನೆಮ್ಮದಿ ಕೊಡೋ ಬೈಬಲ್ ಉದಾಹರಣೆಗಳು:
-
1ಸಮು 1:9-11, 18—ಹನ್ನ ಮನಸ್ಸು ಬಿಚ್ಚಿ ಯೆಹೋವನಿಗೆ ಪ್ರಾರ್ಥನೆ ಮಾಡಿದ ಮೇಲೆ ಅವಳ ಮನಸ್ಸು ಹಗುರ ಆಯ್ತು
-
ಯೋಬ 42:7, 8, 10, 17—ಯೋಬ ತನ್ನ ಸ್ನೇಹಿತರನ್ನ ಕ್ಷಮಿಸಿದ ಮೇಲೆ ಯೆಹೋವ ಅವನಿಗೆ ಕಾಯಿಲೆ ವಾಸಿ ಮಾಡಿದನು ಮತ್ತು ಸಂತೋಷವಾಗಿರೋ ತರ ಮಾಡಿದನು
-
ಚುಚ್ಚೋ ಮನಸ್ಸು
ಎಜ್ರ 9:6; ಕೀರ್ತ 38:3, 4, 8; 40:12
-
ಬೈಬಲ್ ಉದಾಹರಣೆಗಳು:
-
2ಅರ 22:8-13; 23:1-3—ಮೋಶೆಯ ನಿಯಮ ಪುಸ್ತಕದಲ್ಲಿರೋದನ್ನ ಓದಿದ ಮೇಲೆ ರಾಜ ಯೋಷೀಯನಿಗೆ ಮತ್ತು ಅವನ ಪ್ರಜೆಗಳಿಗೆ ತಾವು ದೊಡ್ಡ ತಪ್ಪು ಮಾಡಿದ್ದೀವಿ ಅಂತ ಮನಸ್ಸು ಚುಚ್ತು
-
ಎಜ್ರ 9:10-15; 10:1-4—ಕೆಲವರು ಯೆಹೋವನ ಮಾತನ್ನ ಕೇಳದೆ ಬೇರೆ ದೇಶದ ಹುಡುಗಿರನ್ನ ಮದುವೆ ಆದಾಗ ಎಜ್ರ ಮತ್ತು ಕೆಲವು ಜನರಿಗೆ ತುಂಬಾ ಬೇಸರ ಆಯ್ತು
-
ಲೂಕ 22:54-62—ಯೇಸುವನ್ನ ಮೂರು ಸಲ ಗೊತ್ತಿಲ್ಲ ಅಂತ ಹೇಳಿದ ಮೇಲೆ ಅಪೊಸ್ತಲ ಪೇತ್ರನಿಗೆ ಮನಸ್ಸು ತುಂಬ ಚುಚ್ತು, ನಾಚಿಕೆ ಆಯ್ತು
-
-
ನೆಮ್ಮದಿ ಕೊಡೋ ಬೈಬಲ್ ವಚನಗಳು:
-
ಇದನ್ನೂ ನೋಡಿ: ಯೆಶಾ 38:17; ಮೀಕ 7:18, 19
-
ನೆಮ್ಮದಿ ಕೊಡೋ ಬೈಬಲ್ ಉದಾಹರಣೆಗಳು:
-
2ಪೂರ್ವ 33:9-13, 15, 16—ಮನಸ್ಸೆ ಯೆಹೂದವನ್ನ ಆಳಿದ ರಾಜರಲ್ಲೇ ತುಂಬ ಕೆಟ್ಟ ರಾಜ ಆಗಿದ್ದ; ಆದ್ರೂ ಅವನು ತನ್ನ ತಪ್ಪನ್ನ ಒಪ್ಕೊಂಡ ಮತ್ತು ಕ್ಷಮೆ ಪಡ್ಕೊಂಡ
-
ಲೂಕ 15:11-32—ಯೆಹೋವ ನಮ್ಮ ತಪ್ಪುಗಳನ್ನ ಸಂಪೂರ್ಣವಾಗಿ ಮನಸಾರೆ ಕ್ಷಮಿಸ್ತಾನೆ ಅಂತ ತೋರಿಸೋಕೆ ಪೋಲಿ ಹೋದ ಮಗನ ಉದಾಹರಣೆಯನ್ನ ಯೇಸು ಹೇಳಿದನು
-
ಬೇರೆಯವರು ನಮ್ಮನ್ನ ಕೀಳಾಗಿ ನೋಡಿದಾಗ, ಮನಸ್ಸಿಗೆ ನೋವು ಮಾಡಿದಾಗ, ಮೋಸ ಮಾಡಿದಾಗ
“ಬೇಸರ” ನೋಡಿ
ನಮ್ಮ ಬಲಹೀನತೆ ಮತ್ತು ಪಾಪಗಳು ನಮಗೆ ಬೇಸರ ತರಿಸುತ್ತೆ
“ಬೇಸರ” ನೋಡಿ
ನನ್ನಿಂದ ಯಾರಿಗೂ ಪ್ರಯೋಜನ ಇಲ್ಲ ಅಂತ ಅನಿಸಿದಾಗ
“ಸಂದೇಹ” ನೋಡಿ
ನನ್ನಿಂದ ಈ ನೇಮಕ ಮಾಡಕ್ಕಾಗಲ್ಲ ಅಂತ ಅನಿಸಿದಾಗ
-
ಬೈಬಲ್ ಉದಾಹರಣೆಗಳು:
-
ವಿಮೋ 3:11; 4:10—ಮೋಶೆಗೆ ಫರೋಹನ ಮುಂದೆ ಮಾತಾಡೋಕೆ ಹೇಳಿದಾಗ ಮತ್ತು ದೇವ ಜನರನ್ನ ಈಜಿಪ್ಟಿಂದ ಬಿಡಿಸೋಕೆ ಹೇಳಿದಾಗ ‘ಈ ಕೆಲ್ಸಕ್ಕೆ ನಂಗೆ ಯೋಗ್ಯತೆ ಇಲ್ಲ’ ಅಂತ ಅವನಿಗೆ ಅನಿಸ್ತು
-
ಯೆರೆ 1:4-6—ಹಠಮಾರಿ ಜನರಿಗೆ ಯೆಹೋವನ ನ್ಯಾಯತೀರ್ಪನ್ನ ಹೇಳೋದಕ್ಕೆ ಹೇಳಿದಾಗ ಯೆರೆಮೀಯ ‘ನಾನು ಇನ್ನೂ ಚಿಕ್ಕವನು, ನಂಗೆ ಅನುಭವ ಇಲ್ಲ’ ಅಂತ ಹೇಳಿದ
-
-
ನೆಮ್ಮದಿ ಕೊಡೋ ಬೈಬಲ್ ವಚನಗಳು:
-
ನೆಮ್ಮದಿ ಕೊಡೋ ಬೈಬಲ್ ಉದಾಹರಣೆಗಳು:
-
ವಿಮೋ 3:12; 4:11, 12—ಮೋಶೆಗೆ ನೇಮಕ ಮಾಡೋಕೆ ಸಹಾಯ ಮಾಡ್ತೀನಿ ಅಂತ ಯೆಹೋವ ದೇವರು ಪದೇ ಪದೇ ಹೇಳಿದನು
-
ಯೆರೆ 1:7-10—ಯೆಹೋವ ಯೆರೆಮೀಯನಿಗೆ ‘ಭಯ ಪಡಬೇಡ, ಈ ಕಷ್ಟಕರ ನೇಮಕನಾ ಮಾಡೋಕೆ ಸಹಾಯ ಮಾಡ್ತೀನಿ’ ಅಂತ ಹೇಳಿದನು
-
ಹೊಟ್ಟೆಕಿಚ್ಚು
“ಹೊಟ್ಟೆಕಿಚ್ಚು” ನೋಡಿ
ಕಾಯಿಲೆ ಮತ್ತು ವಯಸ್ಸಾಗೋದ್ರಿಂದ ಕೆಲವ್ರಿಗೆ ಜಾಸ್ತಿ ಸೇವೆ ಮಾಡೋದಕ್ಕೆ ಆಗಲ್ಲ
-
ಬೈಬಲ್ ಉದಾಹರಣೆಗಳು:
-
2ಅರ 20:1-3—ರಾಜ ಹಿಜ್ಕೀಯ ಹುಷಾರಿಲ್ಲದೇ ಸಾವು ಹತ್ರ ಆಗ್ತಿದ್ದಾಗ ಅವನು ತುಂಬಾ ಕಣ್ಣೀರಿಟ್ಟ
-
ಫಿಲಿ 2:25-30—ಎಪಫ್ರೊದೀತನಿಗೆ ಹುಷಾರಿಲ್ಲದೇ ಇದ್ದಾಗ ಫಿಲಿಪ್ಪಿಯ ಸಹೋದರರು ‘ನನ್ನ ಬಗ್ಗೆ ಏನು ಅಂದ್ಕೊತಾರೋ? ನಾನು ನನ್ನ ನೇಮಕನಾ ಸರಿಯಾಗಿ ಮಾಡಿಲ್ಲ ಅಂತ ಅಂದ್ಕೊತಾರೇನೋ’ ಅಂತ ತುಂಬಾ ಬೇಸರ ಪಟ್ಟ
-
-
ನೆಮ್ಮದಿ ಕೊಡೋ ಬೈಬಲ್ ವಚನಗಳು:
-
ನೆಮ್ಮದಿ ಕೊಡೋ ಬೈಬಲ್ ಉದಾಹರಣೆಗಳು:
-
2ಸಮು 17:27-29; 19:31-38—ರಾಜ ದಾವೀದ ವಯಸ್ಸಾದ ಬರ್ಜಿಲೈಯನ್ನ ಯೆರೂಸಲೇಮಿಗೆ ಕರೆದ, ಆದ್ರೆ ಬರ್ಜಿಲೈ ‘ನಂಗೆ ವಯಸ್ಸಾಗಿದೆ, ಜಾಸ್ತಿ ಕೆಲ್ಸ ಮಾಡೋಕೆ ಆಗಲ್ಲ’ ಅಂತ ಅದಕ್ಕೆ ಒಪ್ಕೊಳ್ಲಿಲ್ಲ
-
ಕೀರ್ತ 41:1-3, 12—ರಾಜ ದಾವೀದನಿಗೆ ತುಂಬಾ ಹುಷಾರಿಲ್ಲದೇ ಇದ್ದಾಗ ಯೆಹೋವ ತನಗೆ ಸಹಾಯ ಮಾಡ್ತಾನೆ ಅನ್ನೋ ಭರವಸೆ ಇತ್ತು
-
ಮಾರ್ಕ 12:41-44—ಒಬ್ಬ ಬಡ ವಿಧವೆ ತನ್ನ ಹತ್ರ ಇರೋದನ್ನೆಲ್ಲಾ ಕಾಣಿಕೆಯಾಗಿ ಕೊಟ್ಟಿದ್ದನ್ನ ನೋಡಿ ಯೇಸು ಅವಳನ್ನ ಹೊಗಳಿದನು
-
ದೌರ್ಜನ್ಯಕ್ಕೆ ಒಳಗಾಗಿದ್ರಿಂದ ಕಾಡೋ ಕಹಿನೆನಪು
“ದೌರ್ಜನ್ಯ” ನೋಡಿ
ಅತಿಯಾದ ಭಯ; ಆತಂಕ
“ಭಯ” ನೋಡಿ
ಹಿಂಸೆ
“ಹಿಂಸೆ” ಅನ್ನೋ ವಿಷ್ಯ ನೋಡಿ