ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಗೌರವ

ಅಗೌರವ

ನಾವು ಯಾಕೆ ಅಗೌರವದಿಂದ ಮಾತಾಡಬಾರದು, ಅಗೌರವದಿಂದ ನಡ್ಕೊಬಾರದು?

ಕೀರ್ತ 10:13; 3ಯೋಹಾ 9, 10

ಇದನ್ನೂ ನೋಡಿ: ಕೀರ್ತ 74:10, 18; ಯೂದ 8, 10

  • ಬೈಬಲ್‌ ಉದಾಹರಣೆಗಳು:

    • 1ಸಮು 2:12-17, 22-25, 27-30—ಮಹಾ ಪುರೋಹಿತ ಏಲಿಯ ಗಂಡುಮಕ್ಕಳು ಯೆಹೋವನ ಆರಾಧನೆ ಮಾಡೋವಾಗ ಅಗೌರವ ತೋರಿಸಿದ್ರು, ಆಗ ಏಲಿ ಅವ್ರ ತಪ್ಪನ್ನ ತಿದ್ದಲಿಲ್ಲ, ಇದು ಯೆಹೋವನಿಗೆ ಅಗೌರವ ತೋರಿಸಿದ ತರ ಇತ್ತು

    • 2ಅರ 1:9-15—ಯೆಹೋವ ಪ್ರವಾದಿ ಎಲೀಯನಿಗೆ ಅಗೌರವ ತೋರಿಸಿದ ಸೈನಿಕರ ಪ್ರಾಣ ತೆಗೆದನು, ಆದ್ರೆ ದೀನರಾಗಿ ಇದ್ದವ್ರ ಪ್ರಾಣ ಉಳಿಸಿದನು