ಎಚ್ಚರ! ಜನವರಿ 2015 | ಮಾನಸಿಕ ತೊಂದರೆಗಳ ಬಗ್ಗೆ ಒಂದಿಷ್ಟು ಮಾಹಿತಿ
ಮಾನಸಿಕ ತೊಂದರೆಗಳಿರುವ ವ್ಯಕ್ತಿಗೆ ಸಾಧಾರಣ ಕೆಲಸಗಳನ್ನು ಮಾಡುವುದು ತುಂಬ ಕಷ್ಟವಾಗಬಹುದು. ಹಾಗಿದ್ದರೂ ಆ ತೊಂದರೆ ಇರುವವರಲ್ಲಿ ಅನೇಕರು ಚಿಕಿತ್ಸೆ ಪಡೆಯಲು ಮುಂದೆ ಬರುವುದಿಲ್ಲ. ಯಾಕೆ?
ಮುಖಪುಟ ವಿಷಯ
ಮಾನಸಿಕ ತೊಂದರೆಗಳ ಬಗ್ಗೆ ಒಂದಿಷ್ಟು ಮಾಹಿತಿ
ಮಾನಸಿಕ ತೊಂದರೆಯನ್ನು ಹೆಚ್ಚು ಉತ್ತಮವಾಗಿ ನಿಭಾಯಿಸಲು ಒಂಬತ್ತು ಹೆಜ್ಜೆಗಳು.
ವಿಶ್ವ-ವೀಕ್ಷಣೆ
ಈ ವಿಷಯಗಳೂ ಇವೆ: ಸ್ವಲ್ಪ ಮೊತ್ತದ ವರದಕ್ಷಿಣಯಿಂದಾಗುವ ಅಪಾಯಗಳು, ಯಾವುದೇ ದೇಶಕ್ಕೆ ಸೇರಿರದ ಸಮುದ್ರದಲ್ಲಿರುವ ಕಡಲುಗಳ್ಳರು ದೋಚುವ ಹಣ, ವಲಸೆಹೋಗುವ ಹಕ್ಕಿಗಳಿಗೆ ಆಯಾಸವಾಗದೇ ಇರುವ ಸಾಮರ್ಥ್ಯ.
ಸುಖೀ ಸಂಸಾರಕ್ಕೆ ಸಲಹೆಗಳು
ತಪ್ಪು ಮಾಡುವ ಒತ್ತಡವನ್ನು ಎದುರಿಸುವುದು ಹೇಗೆ?
ಸಿನಿಮಾಗಳಲ್ಲಿ ತೋರಿಸುವ ಹಾಗೆ ಇರದೆ ನಿಜ ಜೀವನದಲ್ಲಿ ಗಂಡುಹೆಣ್ಣಿಗೆ ಒತ್ತಡಗಳಿಗೆ ಮಣಿಯದೆ ಅವುಗಳನ್ನು ಎದುರಿಸುವ ಶಕ್ತಿ ಇದೆ. ನಿಮ್ಮ ನಿರ್ಧಾರಕ್ಕೆ ಅಂಟಿಕೊಂಡಿರಲು ಮತ್ತು ಒತ್ತಡ ಬಂದಾಗ ಮಣಿದರೆ ಆಗುವ ಹಾನಿಯನ್ನು ತಪ್ಪಿಸಲು ಆರು ಸಲಹೆಗಳು.
ಜೀವನ ಕಥೆ
ಸಾಂತ್ವನ ಬೇಕಿದ್ದಾಗಲೇ ಸಿಕ್ಕಿತು
ಮಿಕ್ಲಾಸ್ ಅಲೆಕ್ಸಾ 20 ವರ್ಷದವರಾಗಿದ್ದಾಗ ಒಂದು ಭೀಕರ ಅಪಘಾತದಿಂದಾಗಿ ಲಕ್ವ ಹೊಡೆಯಿತು. ನಿಜ ನಿರೀಕ್ಷೆ ಮತ್ತು ಉತ್ತಮ ಭವಿಷ್ಯದ ಬಗ್ಗೆ ತಿಳಿಯಲು ಬೈಬಲ್ ಅವರಿಗೆ ಹೇಗೆ ಸಹಾಯ ಮಾಡಿತು?
ಸುಖೀ ಸಂಸಾರಕ್ಕೆ ಸಲಹೆಗಳು
ರಾಜಿ ಮಾಡಿಕೊಳ್ಳುವುದು ಹೇಗೆ?
ನೀವೂ ನಿಮ್ಮ ಸಂಗಾತಿಯೂ ಜಗಳವಾಡದೆ ಒಟ್ಟಿಗೆ ಪರಿಹಾರ ಕಂಡುಹಿಡಿಯಲು ನಾಲ್ಕು ಮುಖ್ಯ ಹೆಜ್ಜೆಗಳು ನೆರವಾಗುವವು.
ಇನ್ನೂ ಹೆಚ್ಚು ಮಾಹಿತಿ ಆನ್‌ಲೈನ್‌ನಲ್ಲಿ
ಅಶ್ಲೀಲ ಚಿತ್ರಗಳನ್ನ ನೋಡೋದು ತಪ್ಪು ಯಾಕೆ?
ಅಶ್ಲೀಲ ಚಿತ್ರ ನೋಡೋದು, ಸಿಗರೇಟ್ ಸೇದೋದು ಇವೆರಡರಲ್ಲಿ ಏನು ಸಾಮಾನ್ಯ?
ಉದಾರವಾಗಿ ಹಂಚಿಕೊಳ್ಳಿ
ಕೇಲಬ್ ಮತ್ತು ಸೋಫಿಯ ಇಬ್ಬರು ತಮ್ಮ ವಸ್ತುಗಳನ್ನು ಹಂಚಿಕೊಳ್ಳುವಾಗ ಇನ್ನೂ ಸಂತೋಷವಾಗಿ ಆಟ ಆಡಿದರು ಹೇಗೆ ಎಂದು ನೋಡಿ.