ಮಾಹಿತಿ ಇರುವಲ್ಲಿ ಹೋಗಲು

ನೋಹ—ನಂಬಿಕೆ ಇದ್ದಿದ್ದರಿಂದ ದೇವರ ಮಾತು ಕೇಳಿದ

ನೋಹ ದೇವರು ಮಾತು ಕೇಳಿ ನಂಬಿಕೆ ತೋರಿಸಿದ್ದರಿಂದ ದುಷ್ಟ ಲೋಕವನ್ನು ಹೇಗೆ ಪಾರಾದ ಅಂತ ನೋಡಿ. ಇದು ಆದಿಕಾಂಡ 6:1–8:22; 9:8-16 ರ ಮೇಲೆ ಆಧರಿಸಿದೆ.

ನಿಮಗೆ ಇವೂ ಇಷ್ಟ ಆಗಬಹುದು

ಅವರ ನಂಬಿಕೆಯನ್ನು ಅನುಕರಿಸಿ

ಸತ್ಯ ದೇವರೊಂದಿಗೆ ಅನ್ಯೋನ್ಯವಾಗಿ ನಡೆದವನು

ನೋಹ ಮತ್ತು ಅವನ ಹೆಂಡತಿ ತಮ್ಮ ಮಕ್ಕಳನ್ನು ಬೆಳೆಸುವಾಗ ಯಾವ ಸವಾಲುಗಳನ್ನು ಎದುರಿಸಿದರು? ನಾವೆಯನ್ನು ಕಟ್ಟುವ ಮೂಲಕ ಆ ಕುಟುಂಬವು ತಮ್ಮ ನಂಬಿಕೆಯನ್ನು ಹೇಗೆ ತೋರಿಸಿತು?

ಕಾವಲಿನಬುರುಜು

ದೇವರು ಅವನನ್ನು ಅವನ ಕುಟುಂಬವನ್ನು ಕಾಪಾಡಿದನು

ಮನುಷ್ಯ ಕುಲ ಎಂದೂ ನೋಡಿರದಂಥ ಕಷ್ಟದ ಪರಿಸ್ಥಿತಿಯಲ್ಲಿ ನೋಹ ಮತ್ತವನ ಕುಟುಂಬ ಹೇಗೆ ಪಾರಾಯಿತು?

ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ

ನೋಹ ಮತ್ತು ಜಲಪ್ರಳಯ—ನಿಜನಾ? ಕಟ್ಟುಕಥೆನಾ?

ಒಂದು ಕಾಲದಲ್ಲಿ ದೇವರು ಪ್ರಳಯದ ಮೂಲಕ ಕೆಟ್ಟ ಜನರನ್ನ ನಾಶಮಾಡ್ದ ಅಂತ ಬೈಬಲ್‌ ಹೇಳುತ್ತೆ. ಪ್ರಳಯ ದೇವರಿಂದ ಬಂದಿದ್ದು ಅಂತ ಹೇಳೋಕೆ ಬೈಬಲ್‌ ಯಾವ ಕಾರಣಗಳನ್ನ ಕೊಡುತ್ತೆ?

ಕಾವಲಿನಬುರುಜು

ಹನೋಕ: ‘ದೇವರನ್ನು ಮೆಚ್ಚಿಸಿದವನು’

ನಿಮಗೆ ಕುಟುಂಬವನ್ನು ಪೋಷಿಸುವ ಜವಾಬ್ದಾರಿ ಇದ್ದರೆ ಅಥವಾ ಸರಿಯಾದದ್ದನ್ನು ಮಾಡಲು ಅಥವಾ ಬೆಂಬಲಿಸಲು ಕಷ್ಟವಾದರೆ ಹನೋಕನ ನಂಬಿಕೆಯಿಂದ ಅನೇಕ ವಿಷಯಗಳನ್ನು ಕಲಿಯಬಹುದು.

ಬೈಬಲ್‌ ನಮಗೆ ಕಲಿಸುವ ಪಾಠಗಳು

ನೋಹನ ನಾವೆ

ಸ್ವರ್ಗದಿಂದ ಬಂದ ದೇವದೂತರು ಭೂಮಿಯಲ್ಲಿದ್ದ ಸ್ತ್ರೀಯರನ್ನು ಮದುವೆಯಾದರು. ಅವರಿಗೆ ಹುಟ್ಟಿದ ಮಕ್ಕಳು ದೈತ್ಯ ಹಿಂಸಕರಾಗಿದ್ದರು. ಎಲ್ಲಾ ಕಡೆ ಹಿಂಸೆ ತುಂಬಿತುಳುಕುತ್ತಿತ್ತು. ಆದರೆ ನೋಹ ಅವರಂತೆ ಇರಲಿಲ್ಲ. ಅವನು ದೇವರನ್ನು ಪ್ರೀತಿಸಿದನು, ವಿಧೇಯನಾದನು.