ಮಾಹಿತಿ ಇರುವಲ್ಲಿ ಹೋಗಲು

ಮಾನಸಿಕ ಆರೋಗ್ಯ

ಅನೇಕ ಯುವಕರು ಒಂಟಿತನ, ಆತಂಕ, ಖಿನ್ನತೆ ಮತ್ತು ಒತ್ತಡವನ್ನ ಅನುಭವಿಸ್ತಿದ್ದಾರೆ. ಇಂಥ ಭಾವನೆಗಳನ್ನ ನಿಯಂತ್ರಿಸೋದು ಹೇಗೆ ಅಂತ ಕಲಿಯಿರಿ.

ತಪ್ಪಾದ ಭಾವನೆಗಳು

ನೆಗೆಟಿವ್‌ ಯೋಚನೆಗೆ ಪಾಸಿಟಿವ್‌ ಪರಿಹಾರ

ಪಾಸಿಟಿವ್‌ ಆಗಿ ಯೋಚನೆ ಮಾಡುವುದನ್ನು ಕಲಿಯಲು ಇಲ್ಲಿರುವ ಸಲಹೆಗಳನ್ನು ಪಾಲಿಸಿ.

ಬೇಜಾರಿಗೆ ಬಾಯ್‌ ಸಂತೋಷಕ್ಕೆ ಹಾಯ್‌

ಬೇಜಾರಲ್ಲೇ ಮುಳುಗಿಹೋಗಿದ್ರೆ ನೀವು ಏನ್‌ ಮಾಡಬಹುದು?

ನಿಮಗ್ಯಾರೂ ಸ್ನೇಹಿತರೇ ಇಲ್ಲ ಅಂತ ಅನಿಸುತ್ತಾ?

ಒಂಟಿತನದ ಸಮಸ್ಯೆ ತೀವ್ರವಾದಲ್ಲಿ ಅದು ದಿನಕ್ಕೆ 15 ಸಿಗರೇಟು ಸೇದುವುದಕ್ಕೆ ಸಮವಾಗಿರುತ್ತದೆ. ಈ ಸಮಸ್ಯೆಯಿಂದ ಹೊರಬರಲು ಏನು ಮಾಡಬಹುದು?

ಚಿಂತೆ ಬಂದಾಗ ಏನು ಮಾಡಿದ್ರೆ ಒಳ್ಳೇದು?

ಚಿಂತೆಯಿಂದ ಸಮಸ್ಯೆ ಅಲ್ಲ, ಸಹಾಯ ಪಡ್ಕೋಳೋಕೆ ನೆರವಾಗೋ ಆರು ಸಲಹೆಗಳು.

ನಾನು ಕೋಪನ ಹೇಗೆ ಕಂಟ್ರೋಲ್‌ ಮಾಡ್ಲಿ?

ಕೋಪ ಬಂದಾಗ ಸಮಾಧಾನವಾಗಿ ಇರೋಕೆ 5 ವಚನಗಳು ನಿಮಗೆ ಸಹಾಯ ಮಾಡುತ್ತೆ.

ಕೋಪವನ್ನು ನಿಯಂತ್ರಣದಲ್ಲಿಡುವುದು ಹೇಗೆ?

5 ಬೈಬಲಾಧಾರಿತ ಸಲಹೆಗಳು ಕೋಪವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತವೆ.

ಸವಾಲುಗಳು

ಬದಲಾವಣೆಗಳಿಗೆ ಹೊಂದಿಕೊಂಡು ಹೋಗುವುದು ಹೇಗೆ?

ಬದಲಾವಣೆ ಬಂದೇ ಬರುತ್ತದೆ. ಇದಕ್ಕೆ ಹೊಂದಿಕೊಳ್ಳಲು ಕೆಲವರು ಏನು ಮಾಡಿದ್ದಾರೆಂದು ತಿಳಿಯಿರಿ.

ನನಗೆಷ್ಟು ಸಹಿಸಿಕೊಳ್ಳೋ ಶಕ್ತಿ ಇದೆ?

ಸಮಸ್ಯೆಗಳು ಎಲ್ಲರಿಗೂ ಬರುತ್ತೆ. ಅದು ಚಿಕ್ಕದಾಗಿರಲ್ಲಿ ಅಥವಾ ತುಂಬ ದೊಡ್ಡದಾಗಿರಲ್ಲಿ ನೀವಂತೂ ಸಹಿಸಿಕೊಳ್ಳೋ ಶಕ್ತಿಯನ್ನ ಬೆಳೆಸಿಕೊಳ್ಳಲೇಬೇಕು.

ನಾನು ಹೇಗೆ ದುಃಖದಿಂದ ಹೊರಗೆ ಬರಲಿ?

ನೋವು ಕಡಿಮೆಯಾಗೋಕೆ ಟೈಮ್‌ ಹಿಡಿಯುತ್ತೆ. ಈ ಲೇಖನದಲ್ಲಿರೋ ಯಾವ ಸಲಹೆಗಳು ನಿಮಗೆ ಸಹಾಯ ಮಾಡುತ್ತೆ ಅಂತ ನೋಡಿ.

ರಾಗಿಂಗನ್ನ ಜಯಿಸೋದು ಹೇಗೆ?

ರಾಗಿಂಗ್‌ ಮಾಡೋರನ್ನ ಬದ್ಲಾಯಿಸೋಕೆ ಆಗದಿದ್ರೂ, ಅದಕ್ಕೆ ನೀವು ಹೇಗೆ ಪ್ರತಿಕ್ರಿಯಿಸ್ತೀರಾ ಅನ್ನೋದನ್ನ ಬದ್ಲಾಯಿಸಿಬಹುದು.

ಕೈಮಾಡದೆ ರಾಗಿಂಗನ್ನು ಜಯಿಸಿ

ರಾಗಿಂಗನ್ನು ಯಾಕೆ ಮಾಡುತ್ತಾರೆ ಮತ್ತು ಇದನ್ನು ಎದುರಿಸುವುದು ಹೇಗೆ ಎಂದು ಕಲಿಯಿರಿ

ನಾನು ಸೋಶಿಯಲ್‌ ಮೀಡಿಯಾಗೆ ದಾಸನಾಗಿದ್ದೀನಾ?

ಸೋಶಿಯಲ್‌ ಮೀಡಿಯಾ ಒಂದು ಚಟ. ಹಾಗಾಗಿ ಅದನ್ನ ಮಿತವಾಗಿ ಬಳಸೋಕೆ ಕೆಲವು ಸಲಹೆಗಳು ನಿಮಗೆ ಸಹಾಯ ಮಾಡುತ್ತೆ.

ಇನ್ನೇನೂ ಮಾಡೋಕಾಗಲ್ಲ ಅನ್ನುವಷ್ಟು ಸುಸ್ತಾದಾಗ ಏನ್‌ ಮಾಡೋದು?

ನಮಗೆ ಯಾವಾಗ ತುಂಬ ಸುಸ್ತಾಗುತ್ತೆ? ಹೀಗೆ ಆದಾಗ ಏನ್‌ ಮಾಡಬಹುದು?