ಮಾಹಿತಿ ಇರುವಲ್ಲಿ ಹೋಗಲು

ಕೆಟ್ಟ ಅಭ್ಯಾಸಗಳು

ಕಲಿಯೋಕೆ ಸುಲಭ ಬಿಡೋಕೆ ಕಷ್ಟ! ಈ ಭಾಗದಲ್ಲಿ ಅನೇಕ ಕೆಟ್ಟ ಅಭ್ಯಾಸಗಳನ್ನ ಬಿಟ್ಟು ಒಳ್ಳೇ ಅಭ್ಯಾಸಗಳನ್ನ ಬೆಳೆಸ್ಕೊಳ್ಳೋಕೆ ನೀವು ಏನು ಮಾಡಬಹುದು ಅಂತ ಕಲಿಯಿರಿ.

ಮಾತುಕತೆ

ಗಾಸಿಪ್‌ಗೆ ಬ್ರೇಕ್‌

ನೀವು ಆಡುತ್ತಿರುವ ಮಾತು ಹರಟೆಮಾತಿಗೆ ತಿರುಗುತ್ತಿದ್ದರೆ ತಕ್ಷಣ ವಿಷಯ ಬದಲಾಯಿಸಿ.

ಕೆಟ್ಟ ಮಾತು ಆಡೋದು ನಿಜವಾಗಲೂ ತಪ್ಪಾ?

ಎಲ್ಲರೂ ಕೆಟ್ಟ ಮಾತು ಆಡುತ್ತಾರೆ. ಅದೇನು ಅಷ್ಟು ದೊಡ್ಡ ತಪ್ಪಾ?

ಚಟಗಳು

ಅಶ್ಲೀಲ ಚಿತ್ರಗಳನ್ನ ನೋಡೋದು ತಪ್ಪು ಯಾಕೆ?

ಅಶ್ಲೀಲ ಚಿತ್ರ ನೋಡೋದು, ಸಿಗರೇಟ್‌ ಸೇದೋದು ಇವೆರಡರಲ್ಲಿ ಏನು ಸಾಮಾನ್ಯ?

ನಾನು ಅಶ್ಲೀಲ ಚಿತ್ರ ನೋಡೋ ಚಟಕ್ಕೆ ಬಿದ್ದಿದ್ರೆ ಏನು ಮಾಡಬೇಕು?

ಅಶ್ಲೀಲ ಚಿತ್ರದ ಉದ್ದೇಶ ಏನು ಅಂತ ಅರ್ಥ ಮಾಡ್ಕೊಳ್ಳೋಕೆ ಬೈಬಲ್‌ ಸಹಾಯ ಮಾಡುತ್ತೆ.

ಸಿಗರೇಟ್‌ ಸೇವನೆ ಜೀವನಕ್ಕೆ ವೇದನೆ

ಕೆಲವರು ಸಿಗರೇಟ್‌ ಸೇದೋದನ್ನ ಅಥವಾ ವೇಪಿಂಗ್‌ ಮಾಡೋದನ್ನ ಬಿಡ್ತಿದ್ದಾರೆ ಇನ್ನು ಕೆಲವರು ಬಿಡೋಕ್ಕೆ ಶತಪ್ರಯತ್ನ ಮಾಡ್ತಿದ್ದಾರೆ. ಯಾಕೆ? ಸಿಗರೇಟ್‌ ಸೇದೋದು ಅಷ್ಟು ಕೆಟ್ಟದ್ದಾ?

ತಪ್ಪು ಮಾಡಬೇಕು ಅನ್ನೋ ಒತ್ತಡನ ಹೇಗೆ ಜಯಿಸೋದು?

ತಪ್ಪು ಮಾಡಬೇಕು ಅನ್ನೋ ಒತ್ತಡನ ಜಯಿಸೋಕೆ ಮೂರು ಹೆಜ್ಜೆಗಳು.

ತಪ್ಪು ಮಾಡುವ ಒತ್ತಡವನ್ನು ಎದುರಿಸುವುದು ಹೇಗೆ?

ಸಿನಿಮಾಗಳಲ್ಲಿ ತೋರಿಸುವ ಹಾಗೆ ಇರದೆ ನಿಜ ಜೀವನದಲ್ಲಿ ಗಂಡುಹೆಣ್ಣಿಗೆ ಒತ್ತಡಗಳಿಗೆ ಮಣಿಯದೆ ಅವುಗಳನ್ನು ಎದುರಿಸುವ ಶಕ್ತಿ ಇದೆ. ನಿಮ್ಮ ನಿರ್ಧಾರಕ್ಕೆ ಅಂಟಿಕೊಂಡಿರಲು ಮತ್ತು ಒತ್ತಡ ಬಂದಾಗ ಮಣಿದರೆ ಆಗುವ ಹಾನಿಯನ್ನು ತಪ್ಪಿಸಲು ಆರು ಸಲಹೆಗಳು.

ಸಮಯದ ಒಳ್ಳೇ ಬಳಕೆ

ಮಲ್ಟಿಟಾಸ್ಕಿಂಗ್‌ ಮಾಡೋದ್ರ ಬಗ್ಗೆ ನನಗೇನು ಗೊತ್ತಿರಬೇಕು?

ಎರಡು ಕೆಲ್ಸ ಮಾಡುವಾಗ ಎರಡಕ್ಕೂ ಗಮನ ಕೊಡಕ್ಕಾಗುತ್ತಾ?

ನಿಮ್ಮ ವಯಸ್ಸಿನವರು ಏನಂತಾರೆ? ಕೆಲಸ ಮುಂದೂಡುವುದರ ಬಗ್ಗೆ

ಸಮಯ ಮುಂದೂಡುವುದರಿಂದ ಆಗುವ ಅಪಾಯಗಳೇನು? ಸಮಯವನ್ನು ವಿವೇಚನೆಯಿಂದ ಬಳಸಿದರೆ ಪ್ರಯೋಜನಗಳೇನೆಂದು ಯುವ ಜನರು ಹೇಳುವುದನ್ನು ಕೇಳಿ