ಮಾಹಿತಿ ಇರುವಲ್ಲಿ ಹೋಗಲು

ನಂಬಿಕೆ ಮತ್ತು ಆರಾಧನೆ

ಧರ್ಮ

ಎಲ್ಲಾ ಧರ್ಮಗಳು ಒಂದೇನಾ? ಅವು ಸತ್ಯ ದೇವರನ್ನ ತಿಳಿದುಕೊಳ್ಳೋಕೆ ಸಹಾಯ ಮಾಡುತ್ತಾ?

ಬೈಬಲಿನಲ್ಲಿರೋ ಎರಡು ರೀತಿ ಈ ಪ್ರಶ್ನೆಗೆ ಉತ್ತರ ಕೊಡುತ್ತೆ.

ಒಂದು ಸಂಘಟಿತ ಧರ್ಮದಲ್ಲಿ ಇರಲೇಬೇಕಾ?

ಒಬ್ಬ ವ್ಯಕ್ತಿ ಒಂದು ಧರ್ಮಕ್ಕೆ ಸೇರದೆ ಅವನಷ್ಟಕ್ಕೇ ದೇವರನ್ನು ಆರಾಧಿಸಲು ಆಗುತ್ತದಾ?

ಪವಿತ್ರವಾಗಿರೋದು ಅಂದ್ರೆ ಏನು?

ನಮ್ಮಂಥ ಪಾಪಿಗಳು ಪವಿತ್ರರಾಗಿ ಇರೋಕೆ ಆಗುತ್ತಾ?

ಪ್ರಾರ್ಥನೆ

ನಾನು ಪ್ರಾರ್ಥನೆ ಮಾಡಿದ್ರೆ ದೇವರು ಸಹಾಯ ಮಾಡ್ತಾನಾ?

ದೇವರು ನಮ್ಮ ಕಷ್ಟಗಳ ಬಗ್ಗೆ ನಿಜವಾಗಲೂ ಯೋಚಿಸ್ತಾರಾ?

ಸಂತರಿಗೆ (ಸೇಂಟ್ಸ್‌) ಪ್ರಾರ್ಥನೆ ಮಾಡಬೇಕಾ?

ನಾವು ಯಾರಿಗೆ ಪ್ರಾರ್ಥನೆ ಮಾಡಬೇಕು ಅಂತ ಬೈಬಲ್‌ ಹೇಳೋದನ್ನ ತಿಳ್ಕೊಳ್ಳಿ.

ರಕ್ಷಣೆ

“ಯೇಸುವಿನಲ್ಲಿ ನಂಬಿಕೆ”—ರಕ್ಷಣೆ ಪಡೆಯಲು ಯೇಸುವಿನಲ್ಲಿ ನಂಬಿಕೆ ಇಟ್ರೆ ಸಾಕಾ?

ಕೆಲವರು ಯೇಸುವಿನಲ್ಲಿ ನಂಬಿಕೆ ಇಟ್ರೂ ರಕ್ಷಣೆ ಪಡಿಯಲ್ಲ ಅಂತ ಬೈಬಲ್‌ ಹೇಳುತ್ತೆ. ಇದಕ್ಕೆ ಕಾರಣ ಏನು?

ಯೇಸುವೇ ನಮ್ಮ ರಕ್ಷಕ—ಇದರ ಅರ್ಥ ಏನು?

ನಮಗೋಸ್ಕರ ಯಾಕೆ ಯೇಸು ಬೇಡಬೇಕು? ರಕ್ಷಣೆ ಪಡಿಬೇಕಾದರೆ ಯೇಸುವಿನಲ್ಲಿ ನಂಬಿಕೆ ಇಟ್ರೆ ಸಾಕಾ?

ಯೇಸುವಿನ ಬಲಿ ಹೇಗೆ ತುಂಬ ಜನರಿಗೆ ಬಿಡುಗಡೆ ಬೆಲೆಯಾಗಿದೆ?

ಬಿಡುಗಡೆ ಬೆಲೆ ಹೇಗೆ ನಮ್ಮನ್ನು ಪಾಪದಿಂದ ಬಿಡಿಸುತ್ತದೆ?

ದೀಕ್ಷಾಸ್ನಾನ ಅಂದ್ರೇನು?

ಎಷ್ಟೋ ದೀಕ್ಷಾಸ್ನಾನಗಳ ಬಗ್ಗೆ ಬೈಬಲಲ್ಲಿದೆ. ಇದ್ರಿಂದ ದೀಕ್ಷಾಸ್ನಾನದ ನಿಜವಾದ ಅರ್ಥ ತಿಳ್ಕೊಳೋಕೆ ಆಗಿದೆ.

ಪಾಪ ಮತ್ತು ಕ್ಷಮಾಪಣೆ

ಮೊದಲ ಪಾಪ ಯಾವುದು?

ಆದಾಮ ಹವ್ವ ದೇವರ ಮಾತು ಕೇಳಲಿಲ್ಲ. ಅವರು ಪಾಪವನ್ನು ತಮ್ಮ ವಂಶದವರಿಗೆ ದಾಟಿಸಿದ್ರು. ಇದು ಅಪ್ಪಅಮ್ಮನ ಕಾಯಿಲೆ ಮಕ್ಕಳಿಗೆ ಬರೋ ಹಾಗೆ.

ಪಾಪ ಅಂದರೆ ಏನು?

ಘೋರ ಪಾಪ ಅಂತ ಇದೆಯಾ?

ಅಪರಾಧಿ ಪ್ರಜ್ಞೆ ಕಾಡೋರಿಗೆ ಬೈಬಲ್‌ನಿಂದ ಏನಾದ್ರೂ ಸಹಾಯ ಸಿಗುತ್ತಾ?

ಮಾಡಿರೋ ತಪ್ಪಿನ ಬಗ್ಗೆ ಯೋಚನೆ ಮಾಡಿದ್ರೆ ನೀವು ಕುಗ್ಗಿ ಹೋಗ್ತೀರ. ಆದ್ರೆ ಈ ಮೂರು ಸಲಹೆಗಳನ್ನ ನೀವು ಪಾಲಿಸಿದ್ರೆ ಖಂಡಿತ ಅಪರಾಧಿ ಪ್ರಜ್ಞೆಯಿಂದ ಹೊರಬರಬಹುದು.

‘ಕಣ್ಣಿಗೆ ಪ್ರತಿಯಾಗಿ ಕಣ್ಣು’ ಅರ್ಥವೇನು?

‘ಕಣ್ಣಿಗೆ ಪ್ರತಿಯಾಗಿ ಕಣ್ಣು’ ಎಂಬ ನಿಯಮ ಕಾನೂನನ್ನು ಕೈಗೆತ್ತಿಕೊಳ್ಳಬೇಕು ಅಂತ ಹೇಳುತ್ತಾ?

ಧೂಮಪಾನ ಮಾಡೋದು ತಪ್ಪಾ?

ಬೈಬಲ್‌ನಲ್ಲಿ ಧೂಮಪಾನದ ಬಗ್ಗೆ ಹೇಳಿಲ್ಲ ಅಂದ್ರೂ ಅದನ್ನ ಮಾಡೋದು ತಪ್ಪು ಅಂತ ಬೈಬಲ್‌ ಹೇಳುತ್ತೆ. ಅದು ಹೇಗೆ?

ಧಾರ್ಮಿಕ ಆಚಾರಗಳು

ದಶಮಾಂಶದ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ಬೈಬಲ್‌ ಹೇಳೋದಕ್ಕೂ ಜನ ಯೋಚ್ನೆ ಮಾಡೋದಕ್ಕೂ ಎಷ್ಟು ವ್ಯತ್ಯಾಸ ಇದೆ ಅಂತ ಗೊತ್ತಾದ್ರೆ ನಿಮಗೆ ಆಶ್ಚರ್ಯ ಆಗುತ್ತೆ.

ಉಪವಾಸ ಮಾಡೋದು ಸರಿನಾ ತಪ್ಪಾ?

ಬೈಬಲ್‌ ಕಾಲದ ಜನರು ಯಾವ ಉದ್ದೇಶಗಳಿಗಾಗಿ ಉಪವಾಸ ಮಾಡ್ತಿದ್ರು? ಕ್ರೈಸ್ತರು ಉಪವಾಸ ಮಾಡಬೇಕಾ?

ಬೇರೆಯವರಿಗೆ ಸಹಾಯ ಮಾಡೋದ್ರ ಬಗ್ಗೆ ಬೈಬಲ್‌ ಏನ್‌ ಹೇಳುತ್ತೆ?

ನಾವು ಯಾವ ರೀತಿ ಸಹಾಯ ಮಾಡಿದ್ರೆ ದೇವರಿಗೆ ಖುಷಿಯಾಗುತ್ತೆ?

ದೇವರು ಕೊಟ್ಟ ಹತ್ತು ಆಜ್ಞೆಗಳು ಯಾವುವು?

ಇದನ್ನು ಯಾರಿಗೆ ಕೊಡಲಾಯಿತು? ಕ್ರೈಸ್ತರು ಅದನ್ನ ಪಾಲಿಸಬೇಕಾ?