ಜೀವನರೀತಿ ಮತ್ತು ನಡತೆ
ಮದುವೆ ಮತ್ತು ಕುಟುಂಬ
ಮದುವೆಯ ಬಗ್ಗೆ ಬೈಬಲ್ ಏನು ಹೇಳುತ್ತೆ?
ಬೈಬಲ್ ತತ್ವಗಳು ದಂಪತಿಗಳಿಗೆ ಕಷ್ಟಗಳನ್ನ ನಿಭಾಯಿಸೋಕೆ ಅಥವಾ ಜಯಿಸೋಕೆ ಸಹಾಯ ಮಾಡುತ್ತೆ.
ಮದ್ವೆ ಮಾಡ್ಕೊಳ್ದೆ ಒಟ್ಟಿಗೆ ಜೀವನ ಮಾಡೋದರ ಬಗ್ಗೆ ಬೈಬಲ್ ಏನು ಹೇಳುತ್ತೆ?
ಕುಟುಂಬದಲ್ಲಿ ಖುಷಿಯಾಗಿರೋಕೆ ದೇವರ ಮಾರ್ಗದರ್ಶನಗಳು ನಮಗೆ ಸಹಾಯ ಮಾಡುತ್ತವೆ ಮತ್ತು ಆತನ ನಿಯಮಗಳನ್ನ ಪಾಲಿಸೋರಿಗೆ ಅದು ಯಾವಾಗ್ಲೂ ಪ್ರಯೋಜನ ತರುತ್ತೆ.
ವಯಸ್ಸಾದ ಅಪ್ಪ-ಅಮ್ಮನನ್ನ ನೋಡ್ಕೊಳ್ಳೋದ್ರ ಬಗ್ಗೆ ಬೈಬಲ್ ಏನ್ ಹೇಳುತ್ತೆ?
ಅಪ್ಪ-ಅಮ್ಮನ ಚೆನ್ನಾಗಿ ನೋಡ್ಕೊಂಡ ನಂಬಿಗಸ್ತರ ಉದಾಹರಣೆಗಳನ್ನ ಬೈಬಲಿನಲ್ಲಿ ಕೊಡಲಾಗಿದೆ. ಹೆತ್ತವರನ್ನ ನೋಡ್ಕೊಳ್ಳೋಕೆ ಸಹಾಯ ಆಗುವಂತ ಸಲಹೆಗಳನ್ನೂ ಬೈಬಲ್ ಕೊಡುತ್ತೆ.
ಆಯ್ಕೆಗಳು
ಗರ್ಭಪಾತದ ಬಗ್ಗೆ ಬೈಬಲ್ ಏನು ಹೇಳುತ್ತೆ?
ಮನುಷ್ಯನ ಜೀವನ ಯಾವಾಗ ಆರಂಭವಾಗುತ್ತೆ? ಗರ್ಭಪಾತ ಮಾಡ್ಕೊಂಡವರನ್ನ ದೇವರು ಕ್ಷಮಿಸ್ತಾನಾ?
ಹಚ್ಚೆ ಹಾಕಿಸಿಕೊಳ್ಳುವುದರ ಬಗ್ಗೆ ಬೈಬಲ್ ಏನು ಹೇಳುತ್ತೆ?
ಹಚ್ಚೆ ಹಾಕಿಸಿಕೊಳ್ಳೋಕೆ ನಿಮಗೆ ಇಷ್ಟನಾ? ಯಾವ ಬೈಬಲ್ ತತ್ವಗಳನ್ನ ನೀವು ಮನಸ್ಸಲ್ಲಿ ಇಟ್ಟುಕೊಳ್ಳಬೇಕು?
ಧೂಮಪಾನ ಮಾಡೋದು ತಪ್ಪಾ?
ಬೈಬಲ್‌ನಲ್ಲಿ ಧೂಮಪಾನದ ಬಗ್ಗೆ ಹೇಳಿಲ್ಲ ಅಂದ್ರೂ ಅದನ್ನ ಮಾಡೋದು ತಪ್ಪು ಅಂತ ಬೈಬಲ್ ಹೇಳುತ್ತೆ. ಅದು ಹೇಗೆ?
ಬೇರೆಯವರಿಗೆ ಸಹಾಯ ಮಾಡೋದ್ರ ಬಗ್ಗೆ ಬೈಬಲ್ ಏನ್ ಹೇಳುತ್ತೆ?
ನಾವು ಯಾವ ರೀತಿ ಸಹಾಯ ಮಾಡಿದ್ರೆ ದೇವರಿಗೆ ಖುಷಿಯಾಗುತ್ತೆ?